Health Vision

ನಿಂಬೆ ಚಹಾ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಚಹಾ ಸಹಾಯಕ.ಈ ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ, ನಿಂಬೆ ಚಹಾವನ್ನು ಕುಡಿಯುವುದರಿಂದ ಅದರ ಆರೋಗ್ಯ ಪ್ರಯೋಜನಗಳ ಜೊತೆಗೆ ನಮ್ಮ ಮನಸ್ಸನ್ನು ಸಹ ಉಲ್ಲಾಸಗೊಳಿಸಬಹುದು. ಲಿಂಬೆಹಣ್ಣಿನ ಬಗ್ಗೆ ನಮ್ಮಲ್ಲಿ ಅಪಾರ ನಂಬಿಕೆ..ದೇಹಕ್ಕೆ ಸಿ. ಸತ್ವವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಈ ನಿಂಬೆ ಮಾಟಮಂತ್ರದಲ್ಲೂ ಬಳಸಲ್ಪಡುವುದು ವಿಶೇಷ… ಇನ್ನು ಈ ಲಿಂಬೆಯನ್ನು ಹೆಣ್ಣಿಗೆ ಹೋಲಿಸುವ ಪರಿಪಾಠವೂ ಇದೆ. ಹಾಗಾಗಿಯೇ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೇಮಲೋಕ ಚಿತ್ರದಲ್ಲಿ ಈ ಲಿಂಬೆಹಣ್ಣಿನಂತ ಹುಡುಗಿ ಬಂದು ನೋಡು.. ಎಂದು […]

Read More

kalgejje

ಪಾಸಿಟಿವ್ ಎನರ್ಜಿ ಸೃಷ್ಟಿಸುವ ಗೆಜ್ಜೆ ಸದ್ದು !

ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಕಾಲ್ಗೆಜ್ಜೆಯೂ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಕಾಲ್ಗೆಜ್ಜೆ ಮತ್ತೆ ಘಲ್ಲೆನ್ನಲಿ…. ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣ್ ಝಣ್ ಎಂಬ ನಿನಾದ. ಈ ಸದ್ದಿಗೆ ಮರುಳಾಗದವರಿಲ್ಲ, ಮಾರುಹೋಗದೇ ಇರುವವರಿಲ್ಲ, ಕಾಲ್ಗೆಜ್ಜೆಯ ಸಪ್ಪಳವನ್ನು ಬಣ್ಣಿಸದ ಕವಿಗಳಿಲ್ಲ… ಆ ಗೆಜ್ಜೆಯ ಕಿಂಕಿಣಿಯ ಧ್ವನಿಯೇ ಅಂತಹದು. ಪುಟ್ಟ ಪುಟ್ಟ ಹೆಜ್ಜೆಯಿಡುವ ಕಂದಮ್ಮನಿಂದ ಮೊದಲಾಗಿ ಪ್ರಾಯದ ಹುಡುಗಿಯರಿಗೂ ಇದು ಚೆಂದ. ಪುಟ್ಟ ಕಾಲ್ಗೆಜ್ಜೆಯ ಸದ್ದು ಮಾಡುತ್ತ ಕಂದಮ್ಮ ಮನೆತುಂಬ ಓಡಾಡಿದಲ್ಲಿ ಯಾರಿಗೆ ತಾನೇ […]

Read More

ಬ್ಯೂಟಿ ಟಿಪ್ಸ್ – ಮುಖದ ಮೇಲಿನ ಕೊಳೆ ನಿವಾರಣೆ

ಬ್ಲಾಕ್‍ಹೆಡ್ (ಕಪ್ಪು ಕಲೆ) ನಿವಾರಣೆ  ಬೇಕಾಗುವ ಸಾಮಗ್ರಿ : ಒಂದು ಹಿಡಿ ಪ್ಲಾರ್ಸಿ (ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತದೆ. ತರಕಾರಿ ಮಳಿಗೆಗಳಲ್ಲಿ ದೊರೆಯುತ್ತದೆ). ಲಭಿಸದಿದ್ದಲ್ಲಿ ಕೊತ್ತಂಬರಿ ಸೊಪ್ಪು ಬಳಸಬಹುದು. ವಿಧಾನ : ಚೆನ್ನಾಗಿ ತೊಳೆದ ಪ್ಲಾರ್ಸಿ ಅಥವಾ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಎಲ್ಲೆಲ್ಲಿ ಬ್ಲಾಕ್‍ಹೆಡ್‍ಗಳು ಇದೆಯೋ ಅಲ್ಲಲ್ಲಿ ಲೇಪಿಸಬೇಕು. ಬ್ಲಾಕ್‍ಹೆಡ್ ಅಥವಾ ಕಪ್ಪುತಲೆಗಳ ಹಣೆ ಮತ್ತು ಮೂಗಿನ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಪಾತ್ರೆಯಲ್ಲಿ ನೀರನ್ನು ಕುದಿಸಿ ಹಬೆಯನ್ನು ಮುಖಕ್ಕೆ ಹಿಡಿಯಿರಿ. ಐದು ನಿಮಿಷಗಳ […]

Read More

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?

 ಮಾಗಿಯ ಮಾಸ ಬಂದಿತೆ, ಎಲ್ಲೆಲ್ಲಾ ಚಳಿ ಚಳಿ, ಮೈ ನಡಗುವಂತಹ ಚಳಿ ಚಳಿ ಹೊಸ್ತಿಲ ಹುಣ್ಣಿಮೆ ಮುಂದ ಹೊಸಲಿ ಸಹೀತÀ ನಡಗುತ್ತಂತ ಎಂದು ಹಿರಿಯರು ಹೇಳಿದ್ದು ಸಂಪೂರ್ಣ ಸತ್ಯ. ಡಿಸೆಂಬರ್, ಜನೇವರಿಯಲ್ಲಿ ಮೈ ಕೊರೆಯುವ ಚಳಿ ಈ ಚಳಿಗೆ ಬೆಚ್ಚನೆಯ ಉಡುಪುಗಳು ಅಪ್ಯಾಯಮಾನ, ಚಳಿಗಾದಲ್ಲಿ ಹಲವಾರು ಕಿರಿಕಿರಿ. ಅಡಿಯಿಂದ ಮುಡಿಯವರೆಗೆ ಏನಾದರೂ ತೊಂದರೆ ಇದ್ದದ್ದೆ. ಆಹಾ…. ಏನ ಚಳಿರೀ ಈ ಸಲ! ಇಂಥ ಚಳಿ ನನ್ನ ಜೀವನದಾಗ ನೋಡಿಲ್ಲಾ….!! ಅಂತ ಜನ ಅಡ ಅಡ ನಡುಗುತ್ತಲೇ ಗಂಟೆ […]

Read More

ನೈಸರ್ಗಿಕ ರೀತಿಯಲ್ಲಿ ಕೂದಲ ಆರೈಕೆ ಹೇಗೆ?

ಉತ್ತಮ ಕೂದಲಿನ ರಹಸ್ಯ ನಿಮ್ಮೊಳಗೇ ಇದೆ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಹೀಗಾಗಿ ಕೂದಲನ್ನು ನೀವು ಆರೈಕೆ ಮಾಡಬೇಕಾಗುತ್ತದೆ.ಕೂದಲು, ನಿಮ್ಮ ಆರೋಗ್ಯದ ಕನ್ನಡಿ.ಕೂದಲ ಆರೈಕೆಯು ಆರೋಗ್ಯ ಆರೈಕೆಯ ಒಂದು ಅವಿಭಾಜ್ಯ ಅಂಗ.  ಕೂದಲಿನ ವಿಧ ಹಾಗೂ ಅದರ ಬಣ್ಣ ಮತ್ತು ಬೆಳವಣಿಗೆಯು ಅನುವಂಶಿಯತೆ ಮತ್ತು ದೇಹ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ವಾತ ಪ್ರಕೃತಿ ಇರುವ ವ್ಯಕ್ತಿಯ ಕೂದಲು ತಿಳಿ ಕಪ್ಪು, ಕಡಿಮೆ ಬೆಳವಣಿಗೆ ಮತ್ತು ಸುಲಭವಾಗಿ ಸೀಳುತ್ತದೆಯಾದರೆ, ಪಿತ್ತ ಪ್ರಕೃತಿ ವ್ಯಕ್ತಿಯ ಕೂದಲು ಕಂದು ಅಥವಾ ತಿಳಿ […]

Read More

ಇನ್‍ಎಕ್ಸ್‌ಎಸ್ ಕ್ಲಿನಿಕ್‍ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರಿಂದ ಸೌಂದರ್ಯ ವರ್ಧಕ ಚಿಕಿತ್ಸೆ

ಅವಧಿಗೆ ಮುನ್ನವೇ ವಯಸ್ಸಾಗುವಿಕೆ ತಡೆಗಟ್ಟಲು ಮತ್ತು ಸ್ಥೂಲಕಾಯ ನಿವಾರಿಸಲು ಅಪಾರ ಪರಿಣಿತಿ ಪಡೆದಿರುವ ವೈಯಾಲಿಕಾವಲ್‍ನ ಇನ್‍ಎಕ್ಸ್‌ಎಸ್ ಕ್ಲಿನಿಕ್‍ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರಿಂದ ಸೌಂದರ್ಯ ವರ್ಧಕ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಆಂಟಿ ಏಜಿಂಗ್ ಚಿಕಿತ್ಸೆಗಳು ಮತ್ತು ಫೇಸ್ ಲಿಫ್ಟ್‍ಗಳನ್ನು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ವೈದ್ಯರು ನೆರವೇರಿಸುತ್ತಿದ್ದು, ಯುವತಿಯರು, ಫ್ಯಾಷನ್ ಶೋಗಳು ಮತ್ತು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಹೆಸರಾಂತ ರೂಪದರ್ಶಿಯರೂ ಈ ಚಿಕಿತ್ಸೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಸೌಂದರ್ಯ ವರ್ಧನೆಗೆ ಹಾಗೂ ಅತ್ಯಂತ ಸುಂದರವಾಗಿ ಕಾಣುವ ವಿಶೇಷ ಚಿಕಿತ್ಸಾ ಸೌಲಭ್ಯಗಳು […]

Read More

Back To Top