Health Vision

ಆಹಾರದಲ್ಲಿ ತೆಂಗಿನಕಾಯಿ:ಆರೋಗ್ಯಕ್ಕೆ ಇದರ ಕೊಡುಗೆ

ತೆಂಗಿನಕಾಯಿ ದಕ್ಷಿಣ ಭಾರತದ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ತೆಂಗು – ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆ ಕೇಳಿದ್ದೀರಾ? ಹಸಿರು ತೆಂಗಿನಕಾಯಿಯ ಎಳನೀರು ದೇಹಕ್ಕೆ ಜಲಸಂಚಯ ಮಾಡುತ್ತದೆ. ದೇಹ ನಿರ್ಜಲೀಕರಣದಿಂದ ಬಳಲುವಾಗ, ಎಳನೀರು ಜೀವರಕ್ಷಕ ಪುನರ್ಜಲೀಕರಣ ಒದಗಿಸುತ್ತದೆ. ಕುಡಿದಾಗ ಇದು ನಮಗೆ ಹೊಸ ಚೈತನ್ಯ ನೀಡುತ್ತದೆ. ಇದು ಎಂದೂ ಕಲುಷಿತವಾಗದ, ಪ್ರಕೃತಿಯ ಸ್ವಾಭಾವಿಕ, ಪರಿಶುದ್ಧ ದ್ರವ. ತೆಂಗಿನ ಎಳನೀರಿನಲ್ಲಿ ಎಲಕ್ಟ್ರೋಲೈಟ್ಸ್ ಅಂದರೆ ವಿದ್ಯುದ್ವಿಚ್ಛೇದ್ಯಗಳು ಇವೆ. ತೆಂಗಿನ ಮಹತ್ವ ಹಾಗೂ ಆರೋಗ್ಯಕ್ಕೆ ಇದರ […]

Read More

Back To Top