Vydyaloka

ದೃಢವಾಗಿರಿ, ಮಧುಮೇಹವನ್ನು ನಿಗ್ರಹಿಸಿ

ಡಯಾಬಿಟಿಸ್ ಅಥವಾ ಮಧುಮೇಹದಿಂದ ಆರೋಗ್ಯ ಅತಂಕ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ.

ಡಯಾಬಿಟಿಸ್ ಮೆಲ್ಲಿಟಸ್

ಟೈಪ್ 1 ಡಯಾಬಿಟಿಸ್

ಟೈಪ್ 2 ಡಯಾಬಿಟಿಸ್

ಗರ್ಭಧಾರಣೆ ವೇಳೆ ಕಂಡುಬರುವ ಡಯಾಬಿಟಿಸ್

ಡಯಾಬಿಟಿಸ್‍ನ ಸಾಮಾನ್ಯ ಪರಿಣಾಮಗಳು

ಡಯಾಬಿಟಿಸ್ ಹೊರೆಯನ್ನು ಕಡಿಮೆ ಮಾಡುವಿಕೆ

ರೋಗ ನಿರ್ಧಾರ ಮತ್ತು ಚಿಕಿತ್ಸೆ :

ಈ ಕ್ರಮಗಳೊಂದಿಗೆ ಆರೋಗ್ಯಕರ ಆಹಾರ, ನಿಯತ ದೈಹಿಕ ಚಟುವಟಿಕೆ, ಸಾಮಾನ್ಯ ದೇಹ ತೂಕ ನಿರ್ವಹಣೆ ಮತ್ತು ತಂಬಾಕು ಬಳಕೆ ತಪ್ಪಿಸುವಿಕೆಯನ್ನು ಪಾಲಿಸಬೇಕು.
ಡಬ್ಲ್ಯುಎಚ್‍ಒ ಪ್ರತಿಕ್ರಿಯೆ : ವಿಶ್ವ ಆರೋಗ್ಯ ಸಂಸ್ಥೆಯು ಇವುಗಳನ್ನು ಗುರಿಯಾಗಿರಿಸಿಕೊಂಡಿದೆ

 

Share this: