ಔಷಧಿಯಾಗಿ ತುಳಸಿ ಗಿಡ

 
ಡಾ. ಶ್ವೇತಾ ಕುಲಕರ್ಣಿ
ನಂ. 101ಎ, ಗುರು ಮಹಿಪತಿಧಾಮ
ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್, ವಿದ್ಯಾರಣ್ಯಪುರ, ಬೆಂಗಳೂರು
ಮೊ.:9986080320 shತಿeಣಚಿsಟಿ24@gmಚಿiಟ.ಛಿom
ಆಯುರ್ವೇದದಲ್ಲಿ ತುಳಸಿ ಗಿಡವನ್ನು ಔಷಧಿಯಾಗಿ ಪರಿಗಣಿಸಲಾಗಿದ್ದು, ಹಿಂದೂ ಧರ್ಮದಲ್ಲಿ ದೇವತೆಯಂತೆ ಪೂಜಿಸಲ್ಪಡುತ್ತಿದೆ. ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಒಂದು ತುಳಸಿಗಿಡ ಇದ್ದೇ ಇರುತ್ತದೆ. ಈ ಗಿಡವು ವಾತಾವರಣದಲ್ಲಿ ಹೆಚ್ಚು ಆಮ್ಲಜನಕ ಉತ್ಪನ್ನ ಮಾಡುವುದಲ್ಲದೆ, ಕ್ರಿಮಿಕೀಟಗಳನ್ನು ತಡೆಯುತ್ತದೆ.
ಆಯುರ್ವೇದದಲ್ಲಿ ತುಳಸಿಗೆ ಗೌರಿ, ಗ್ರಾಮ್ಯ, ವಿಷ್ಣುವಲ್ಲಭಿ, ಶೂಲಘ್ನಿ, ಸುರಸಾ ಸುಲಭಾ ಎಂಬ ಹೆಸರುಗಳಿಂದ ಕರೆಯಲ್ಪಟ್ಟಿದೆ. ಇದು ಸಾಧಾರಣವಾಗಿ 2-3 ಅಡಿ ಎತ್ತರ ಬೆಳೆಯುವ ಗಿಡವಾಗಿದ್ದು, ದುಂಡಾಕಾರದ ಎಲೆ ಹೊಂದಿರುತ್ತದೆ. ನೀಲಿ ವರ್ಣದ ಹೂವುಗಳನ್ನು ಹೊಂದುವ ಈ ಗಿಡವು ನಂತರ ಹೂವುಗಳು ಕಪ್ಪುವರ್ಣದ ಬೀಜಗಳಾಗಿ ಮಾರ್ಪಡುತ್ತದೆ.
ತುಳಸಿಯ ವಿಧಗಳು
  • ಕೃಷ್ಣ ತುಳಸಿ

  • ಶ್ವೇತ ತುಳಸಿ

ಉಪಯೋಗಗಳು
ಕೃಷ್ಣ ತುಳಸಿ ಗಿಡದ ಎಲೆಗಳನ್ನು (5-8) ತೆಗೆದುಕೊಂಡು ಚೆನ್ನಾಗಿ ತೊಳೆದು, ಅದರ ರಸವನ್ನು ಕುಡಿಯುವುದರಿಂದ ವಿಷಮ ಜ್ವರವು (Iಟಿಣeಡಿmiಣಣeಟಿಣ ಜಿeveಡಿ, mಚಿಟಚಿಡಿiಚಿಟ ಜಿeveಡಿ) ಕಡಿಮೆಯಾಗುತ್ತದೆ.
ತುಳಸಿ ಗಿಡವು ದೇಹದ ಕಫ ಕಡಿಮೆ ಮಾಡುವ ಗುಣ ಹೊಂದಿದೆ. ಆದ್ದರಿಂದ ಶೀತ, ಕೆಮ್ಮು ಮುಂತಾದವುಗಳಿಗೆ ತುಂಬಾ ಹಿತಕಾರಿ ಔಷಧವಾಗಿದೆ.
ತುಳಸಿ ಗಿಡದ ಎಲೆಗಳನ್ನು (5-16) ತೊಳೆದು ಅದರ ರಸಕ್ಕೆ 1-2 ಲವಂಗ, 1/2 ಇಂಚು ಶುಂಠಿ, 1 ಚಿಟಿಕೆ ಅರಶಿಣ ಹಾಕಿ ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ ಕಷಾಯ ತಯಾರಿಸಿ. ಅದನ್ನು ಬೆಳಗ್ಗೆ, ಸಾಯಂಕಾಲ 2 ಬಾರಿ ಸೇವಿಸುವುದರಿಂದ ಕೆಮ್ಮು, ನೆಗಡಿ, ಕಡಿಮೆಯಾಗುತ್ತದೆ.
5-8 ತುಳಸಿ ಗಿಡದ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ಒತ್ತಡ ನಿವಾರಣೆಯಾಗುತ್ತದೆ.
ಚರ್ಮ ರೋಗಗಳಿಗೆ ತುಳಸಿ ಎಲೆಯ ರಸ ಹಚ್ಚಿದರೆ ಬೇಗ ಗುಣಮುಖವಾಗಬಹುದು.
ರಾಸಾಯನಿಕ ಸಂಘಟನೆಗಳು:
ಃoಡಿಟಿಥಿಟ ಚಿಛಿeಣಚಿಣe, ಅಚಿmಠಿheಟಿe, ಅಚಿmಠಿhoಡಿ, ಇugeಟಿoಟ,
 ಒeಣhಥಿಟ,  ಇhಣeಡಿ
ಉಪಯುಕ್ತ ಭಾಗಗಳು: ಎಲೆ, ಬೇರು, ಬೀಜ
ಆಧುನಿಕ ಸಂಶೋಧನೆ: ಸಂಶೋಧನೆಗಳ ಪ್ರಕಾರ ತುಳಸಿ ಗಿಡದಲ್ಲಿ voಛಿಚಿಣಣಟe oiಟ (ಸುವಾಸನೆ ಅಂಶವಿರುವ ಆವಿಯಾಗುವ ತೈಲ)ಯಿದ್ದು, ಇದು ಕ್ರಿಮಿ ನಾಶಕ ಗುಣ ಹೊಂದಿದೆ.
ತುಳಸಿ ಗಿಡದಲ್ಲಿ ಚಿಜಚಿಠಿಣogeಟಿiಛಿ (ಚಿಟಿಣi sಣಡಿess ಚಿಛಿಣiviಣಥಿ) ಒತ್ತಡ ನಿವಾರಣೆ ಮಾಡುವ ಅಂಶವೂ ಇದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!