ಬೆಟ್ಟದಾಸನಪುರದಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯ ಇ-ಹೆಲ್ತ್ ಕೇಂದ್ರ

1200px-Cisco_logo.svg.png

ನಾರಾಯಣ ಹೆಲ್ತ್ ಸಂಸ್ಥೆಯು ಎಲ್ಲರಿಗೂ ಗುಣಮಟ್ಟದ ಆರೋಗ್ಯ ನೀಡುವ ಸಲುವಾಗಿ ನಗರದ ದೊಡ್ಡತೋಗುರು ಗ್ರಾಮ ಪಂಚಾಯಿತಿಯ ಬೆಟ್ಟದಾಸನಪುರದಲ್ಲಿ ಸಿಸ್ಕೋ ಸಿಸ್ಟಮ್ಸ್ , ಎಲ್ಸಿಯ ಟ್ರಸ್ಟ್ (ELCIA) ಮತ್ತು ದೊಡ್ಡತೋಗುರು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ತನ್ನ ಇ-ಹೆಲ್ತ್ ಸೆಂಟರ್ ಕೇಂದ್ರವನ್ನು ಪ್ರಾರಂಭಿಸಿದೆ.
ಸಿಸ್ಕೋ ಸಿಸ್ಟಮ್ಸ್ ನಿರ್ದೇಶಕರು ಶ್ರೀ ಶ್ಯಾಮ್ ಕಲುವೆ ಅವರು ದೊಡ್ಡತೋಗುರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಅವರು ಮತ್ತು ಶ್ರೀ ಬಾಬು ರಂಗಸ್ವಾಮಿ- ಅಧ್ಯಕ್ಷರು ಎಲ್ಸಿಯ ಟ್ರಸ್ಟ್ (ELCIA) ಅವರೊಂದಿಗೆ ಬೆಟ್ಟದಾಸನಪುರದಲ್ಲಿ ಈ ಕೇಂದ್ರವನ್ನು ಉದ್ಘಾಟಿಸಿದರು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!