ಧೂಪ ಸಮೃದ್ಧಿ

ಧೂಪ ಸಮೃದ್ಧಿ

ಪೂಜಾ ವಿಧಾನದಲ್ಲಿ ಉಪಯೋಗಿಸುವ ಧೂಪ

ಈ ಉತ್ಪನ್ನ ಋಣಾತ್ಮಕ ಶಕ್ತಿ  ತೆಗೆದುಹಾಕಲು,  ಸಂತಸ- ನೆಮ್ಮದಿ- ಸಾಂಗತ್ಯ- ಸಾಮರಸ್ಯ ವಾತಾವರಣ ಸೃಷ್ಟಿಗೆ  ಸಹಾಯ ಮಾಡುತ್ತದೆ.

ತೂಕ : 50 ಗ್ರಾಂ
ದರ : ₹ 160/-

ವಿಶೇಷ ಕೊಡುಗೆ:

₹ 500 ಕ್ಕೆ  3 ಸಮೃದ್ಧಿ ಧೂಪ

ಪೋಸ್ಟಲ್ ಶುಲ್ಕ ಇಲ್ಲ

ಉತ್ಪನ್ನ ವಿವರಗಳು

  • ಈ ಷೋಡಷಾಂಗ ಧೂಪ 16 ವಿಶೇಷ ಪದಾರ್ಥಗಳ ಮಿಶ್ರಣದ, ವೈಜ್ಞಾನಿಕ ನಿರ್ಮಾಣ. ಇಲ್ಲಿ 16 ವಿಶೇಷ ಮೂಲಿಕೆಗಳಿವೆ.
  • ಶುದ್ಧ ದೇಶೀ ಹಸುವಿನ ತುಪ್ಪ ಹಾಗೂ ಶುದ್ಧ ಜೇನುತುಪ್ಪ ಸಹ ಇವೆ.
  • ಈ `ಧೂಪ ಸಮೃದ್ಧಿ’ ಉರಿಸುವುದರಿಂದ ಸಂಪತ್ತು, ಆಕರ್ಷಿತವಾಗುತ್ತದೆ;
  • ಕೆಟ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ.
  • ಆಧ್ಯಾತ್ಮಿಕ ಬೆಳವಣಿಗೆಗೆ, ಧನಾತ್ಮಕ ವಾತಾವರಣ ಸೃಷ್ಟಿಗೆ, ಪರಿಶುದ್ಧ ಗಾಳಿಗೆ, ಕಲ್ಪನೆಯ ವಿಕಾಸಕ್ಕೆ, ಒತ್ತಡ ಕಡಿಮೆಯಾಗಲು, ಖಿನ್ನತೆ ದೂರಮಾಡಲು.
  • ವಿವಿಧ ಸೋಂಕುಗಳಿಂದ ರಕ್ಷಣೆಗಾಗಿ, ಏಕಾಗ್ತತೆ ಹೆಚ್ಚಿಸಲು, ಸಾಂತ್ವನ ನೀಡುವ ಪರಿಸರ ನಿರ್ಮಾಣಕ್ಕೆ, ವಾಸ್ತುವಿನ ದೋಷ ನಿವಾರಣೆಗಾಗಿ ನಿಮಗೆ ನೆರವು ನೀಡುತ್ತದೆ.
  • ಧೂಪದ ಪುಡಿಯನ್ನು ಕೋನ್ ಅಚ್ಚಿನಲ್ಲಿ ಲಘುವಾಗಿ ತುಂಬಿರಿ. ಲೋಹದ ತಟ್ಟೆಯ ಮೇಲೆ ಇದನ್ನು ಕೆಳಮುಖವಾಗಿ ಇಡಿ ಅದರ ತುದಿಯನ್ನು ಬೆರಳಿನಿಂದ ತೆಗೆದು ಅಚ್ಚನ್ನು ತೆಗೆಯಿರಿ. ಧೂಪಕ್ಕೆ ಬೆಂಕಿ ಹಚ್ಚಿ 1 ನಿಮಿಷದ ನಂತರ ಆರಿಸಿರಿ.

ತಯಾರಕರು:

 

ಖರೀದಿಸಲು ಸಂಪರ್ಕಿಸಿ 

ಮಾರಾಟಗಾರರು :

 

ನೀವು Paytm, ಬ್ಯಾಂಕ್ ಖಾತೆ ಅಥವಾ ಪೋಸ್ಟಲ್ ಖಾತೆಯ ಮೂಲಕ ನಮಗೆ ಹಣ ಪಾವತಿಸಬಹುದು

  1. Paytm  : 98440 60592
  2. Bank Account : Media Icon, Ac No – 755010200000231, IFSC : UTIBO000755, Axis bank, Sanjay Nagar, Bengaluru 
  3. Post office : Shrikrishna M, Ac No – 3338340527, P.O – RMV Extension, Stage II, Bengaluru

 

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!