ಮೊಡವೆ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆಯೇ?

ಮೊಡವೆ ಸಮಸ್ಯೆ ಯವೌನದಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಒಂದು ಚರ್ಮ ದೋಷ. ಮೊಡವೆಗೆ ಕಾರಣವೇನು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಒಂದು ಹಂತದಲ್ಲಿ ಅಂದಾಜು ಶೇ.80ರಷ್ಟು ಜನರಿಗೆ ಮೊಡವೆಯ ಅನುಭವವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮೊಡವೆ ಒಂದು ಚರ್ಮ ದೋಷ. ಈ

Read More

ಹೋಳಿ ಹಬ್ಬ – ಬಣ್ಣಗಳ ಬಗ್ಗೆ ಇರಲಿ ಎಚ್ಚರ

ಹೋಳಿ ಹಬ್ಬ ಬಣ್ಣಗಳ ಹಬ್ಬ. ಬಣ್ಣ ಹಚ್ಚಿ ಓಕುಳಿಯಿಂದ ಮಿಂದೇಳುವ ಈ ಹಬ್ಬದಲ್ಲಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಹೆಚ್ಚು ಬಳಸಿ. ಕೃತಕವಾದ ರಾಸಾಯನಿಕಯುಕ್ತ ಗಾಢವಾದ ಬಣ್ಣಗಳನ್ನು ಬಳಸುವುದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ತುರಿಕೆಗಳು, ಕಣ್ಣಿನಲ್ಲಿ ಅಲರ್ಜಿ ಮತ್ತು ಕೂದಲಿನ ಬಣ್ಣ ಬದಲಾಗುವುದು

Read More

ಕಿಡ್ನಿ ಕಲ್ಲು ತೊಂದರೆಗೆ ಹೋಮಿಯೋ ಚಿಕಿತ್ಸೆ -ಶಾಶ್ವತ ಪರಿಹಾರ ಸಾಧ್ಯ,

ಕಿಡ್ನಿ ಕಲ್ಲು ತೊಂದರೆಗೆ  ನಿರ್ಧಿಷ್ಟ ಕಾರಣಗಳು ಇನ್ನೂ ತಿಳಿದಿಲ್ಲ. ಶಸ್ತ್ರ ಚಿಕಿತ್ಸೆಯಿಲ್ಲದೆಯೇ ಅನೇಕ ಕಿಡ್ನಿ ಕಲ್ಲುಗಳನ್ನು ಹೋಮಿಯೋ ಔಷಧಿಗಳಿಂದ ನಿವಾರಿಸಬಹುದು. ಸಮರ್ಪಕವಾದ ಹೋಮಿಯೋ ಚಿಕಿತ್ಸೆಯಿಂದ ಕಿಡ್ನಿ ಸ್ಟೋನ್ಸ್ ತೊಂದರೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಸಾಧ್ಯ, ಡಾಕ್ಟ್ರೇ ನಂಗೆ ಸ್ವಲ್ಪ ದಿನಗಳಿಂದ

Read More

ಮೂತ್ರಪಿಂಡ ರೋಗಗಳ ಕುರಿತು ತಪ್ಪು ಕಲ್ಪನೆಗಳು ಮತ್ತು ವಾಸ್ತವ ವಿಷಯಗಳು

ಮೂತ್ರಪಿಂಡ ರೋಗಗಳ ಕುರಿತು ತಪ್ಪು ಕಲ್ಪನೆಗಳು ಅನೇಕ. ಮೂತ್ರಪಿಂಡದ ಕಾಯಿಲೆಗಳು ಮತ್ತು ಡಯಾಲಿಸಿಸ್‌ನ ವಾಸ್ತವ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. 1. ಮೂತ್ರಪಿಂಡ ರೋಗ ಇರುವವರು ಬಹಳಷ್ಟು ನೀರು ಕುಡಿಯಬಾರದು ಎಂಬ ತಪ್ಪು ಕಲ್ಪನೆ ಇದೆ. ವಾಸ್ತವ ಎಂದರೆ -ಮೂತ್ರ ವಿಸರ್ಜನೆ ಕಡಿಮೆಯಾದಾಗ

Read More

ವಿಶ್ವ ಕಿಡ್ನಿ ದಿನ – ಮಾರ್ಚ್ 10 : ನಿಮಗಿರುವುದು ಎರಡೇ ಕಿಡ್ನಿ… ಕಾಪಾಡಿಕೊಳ್ಳಿ

ವಿಶ್ವ ಕಿಡ್ನಿ ದಿನ ಎಂದು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ  ಆಚರಿಸಲಾಗುತ್ತಿದೆ. ಕಿಡ್ನಿ ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಫಿಲ್ಟರ್ ಇದ್ದಂತೆ.  150 ಗ್ರಾಂ. ನ ಎರಡು ಅಂಗಗಳು ಗಾತ್ರದಲ್ಲಿ ಚಿಕ್ಕದಾದರೂ, ಮಾಡುವ ಕೆಲಸವಂತೂ ಊಹೆಗೂ ನಿಲುಕದು

Read More

ಕುಂಬಳಕಾಯಿ ಮತ್ತು ಅದರ ಬೀಜಗಳು – ಪೋಷಕಾಂಶಗಳ ಭಂಡಾರ

ಕುಂಬಳಕಾಯಿ ಮತ್ತು ಅದರ ಬೀಜಗಳು ಅಂದ್ರೆ ಸುಮ್ನೆ ಅಲ್ಲ- ಪೋಷಕಾಂಶಗಳ ಭಂಡಾರವೇ ಇದರಲ್ಲಿದೆ. ಕುಂಬಳಕಾಯಿ ಮತ್ತು ಅದರ ಬೀಜಗಳು ತುಂಬಾ ಸ್ವಾದಿಷ್ಟ ಮತ್ತು ಆರೋಗ್ಯಕರ. ಕುಂಬಳಕಾಯಿ ಬೀಜಗಳು ಎರಡು ರೀತಿಯ ಕಾಯಿಗಳಿಂದ ಲಭಿಸುತ್ತವೆ. ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ. ಈ ಎರಡೂ

Read More

ದಂತ ವೈದ್ಯರ ದಿನ – ಮಾರ್ಚ್ 6 : ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ

ದಂತ ವೈದ್ಯರ ದಿನ ಎಂದು ಮಾರ್ಚ್ 6 ರಂದು ಆಚರಿಸಲಾಗುತ್ತದೆ. ದಂತ ಸಂಬಂಧಿ ರೋಗಗಳಾದ ದಂತ ಕ್ಷಯ, ದಂತ ಕುಳಿ, ದಂತ ಸವೆತ, ದಂತ ಅತಿ ಸಂವೇದನೆ ಮುಂತಾದ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ.

Read More

ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವೇನು?

ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವೇನು? ಬಂಜೆತನವು ಗಂಡು ಅಥವಾ ಹೆಣ್ಣಿನ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಹಲವಾರು ವಿಭಿನ್ನ ಅಂಶಗಳಿಂದ ಉಂಟಾಗಬಹುದು. ಆದಾಗ್ಯೂ, ಕೆಲವೊಮ್ಮೆ ಬಂಜೆತನದ ಕಾರಣಗಳನ್ನು ಊಹಿಸಲು ಹಾಗೂ ವಿವರಿಸಲು ಸಾಧ್ಯವಾಗುವುದಿಲ್ಲ. ಬಂಜೆತನ ಚಿಕಿತ್ಸೆಯಲ್ಲಿ   ಫಲವತ್ತತೆಯ ಗುಣಮಟ್ಟವನ್ನು ಮರುಸ್ಥಾಪಿಸುವಲ್ಲಿ ಫೋಟೋ ಬಯೋ

Read More

ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು?

ಹೃದಯಾಘಾತವಾದಾಗ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕು. ಹೃದಯಾಘಾತದಲ್ಲಿ ಜೀವನ್ಮರಣದ ನಡುವೆ ಇರುವ ಅಂತರ ಕೇವಲ 15 ನಿಮಿಷಗಳು ಮಾತ್ರ. ತಕ್ಷಣ ಆಂಬ್ಯುಲೆನ್ಸ್ ಕರೆಸಿ, ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು. ನಿಮ್ಮ ಕುಟುಂಬದ ಸದಸ್ಯರೋ, ಹತ್ತಿರದ ಸಂಬಂಧಿಗಳೋ ಅಥವಾ ಆಪ್ತರೇಷ್ಟರೋ ಹೃದಯಾಘಾತಕ್ಕ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!