Health Vision

ಮೆದುಳು ಸ್ಟ್ರೋಕ್- ಯುವ ಪೀಳಿಗೆಯವರನ್ನು ಕಾಡುತ್ತಿರುವ ಗಂಭೀರ ಕಾಯಿಲೆ

ಸಾಮಾನ್ಯವಾಗಿ ಸಾಗುತ್ತಿದ್ದ ಬದುಕಿನಲ್ಲಿ ಏನೋ ಒಂದು ವಿಧದ ವೇದನೆ, ಶರೀರದ ಒಂದು ಭಾಗ ಜುಮ್ಮೆನ್ನಿಸುವಂತ ಸಂವೇದನೆ ಅನುಭವಿಸಿದರು 34 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ದಿವ್ಯಾ (ಹೆಸರು ಬದಲಿಸಲಾಗಿದೆ). ಆರಾಮವಾಗಿ ಸಾಗಿದ್ದ ಬದುಕಲ್ಲಿ ಈ ಒಂದು ಕಿರಿಕಿರಿ ಅವರ ಮನಸ್ಸು ಕೆಡಿಸಿತು. ಒಂದು ಸಂದರ್ಭ ತಮ್ಮ ರೂಮ್‍ಮೆಟ್‍ಗೆ ಕೂಡ ಪರಿಸ್ಥಿತಿಯನ್ನು ವಿವರಿಸಲಾಗದ ಹಾಗೂ ಮಾತನಾಡಲಾಗದ ಸ್ಥಿತಿಗೆ ತೆರಳುತ್ತಿರುವುದನ್ನು ಅವರು ಅರಿತರು. ತಮ್ಮ ಬದುಕಲ್ಲಿ ಏನೋ ಬೇಡವಾದ ಬದಲಾವಣೆ ಆಗುತ್ತಿದೆ ಎನ್ನುವುದನ್ನು ಅರಿತರು. ಇವರ ಸ್ಥಿತಿ ಗಮನಿಸಿದ ಸ್ನೇಹಿತೆ ತಕ್ಷಣ […]

Read More

ಕೆರಳಿಸಿ, ನರಳಿಸುವ ನರರೋಗ – ಮಲ್ಟಿಪಲ್ ಸ್ಕ್ಲೆರೋಸಿಸ್

ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬುದು ನರವ್ಯೂಹಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಕೇಂದ್ರಿಯ ನರಮಂಡಲದ ಕಾಯಿಲೆ. ಮೆದುಳು ಬೆನ್ನುಹುರಿ ಮತ್ತು ಕಣ್ಣಿನ ನರಗಳನ್ನು ವಿಪರೀತವಾಗಿ ಕಾಡುವ ಈ ರೋಗ ಹೆಚ್ಚಾಗಿ ನಗರ ಪ್ರಾದೇಶಗಳ ಜನರಲ್ಲಿ ಕಂಡು ಬರುತ್ತದೆ. ಪುರುಷರಿಗಿಂತ ಮಹಿಳೆಯರಿಗೇ ಜಾಸ್ತಿ ಬಾಧಿಸುವ ಈ ರೋಗ 20ರಿಂದ 50ರ ವಯಸ್ಸಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ನಮ್ಮ ದೇಹದ ಎಲ್ಲಾ ನರಗಳ ಸುತ್ತ ಮಯೋಲಿನ್ ಎಂಬ ಕವಚವಿದ್ದು. ನರಗಳನ್ನು ರಕ್ಷಿಸುತ್ತದೆ. ಈ ರೋಗದಲ್ಲಿ ಮಯೋಲಿನ್ ಪದರಕ್ಕೆ ಹಾನಿಯಾಗಿ ನರಗಳ ಮಯೋಲಿನ್ ಪದರ ಕಳಚಿ […]

Read More

ಮುಖದ ಅಂದಕ್ಕೆ ಕುಂದು ತರುವ ಬೆಲ್ಸ್ ಪಾಲ್ಸಿ

ಸುರೇಶ ಸಹಕುಟುಂಬ ಪರಿವಾರದೊಡನೆ ಜೋಗ್‍ಫಾಲ್ಸ ನೋಡಿ ಬಂದ. ಜಿಟಿ ಜಿಟಿ ಮಳೆ ತಂಪು ಹವೆ, ಪ್ರವಾಸ  ಖುಷಿ ಕೊಟ್ಟಿತು. ಬಂದ ಮೇಲೆ ಆಫೀಸನ ಕೆಲಸಕ್ಕೆ ಹೋದ. ಅಲ್ಲಿ ಇಲ್ಲಿ ತಂಪಿನಲ್ಲಿ ತಿರುಗಿದ. ಅವನಿಗೆ ಕಾರಿನ ಮೇಲೆ ಎಲ್ಲಿಲ್ಲದ ವ್ಯಾಮೋಹ. ಡ್ರೈವಿಂಗ ತಾನೇ ಮಾಡಬೇಕು. ಡ್ರೈವಿಂಗ್ ಮಾಡುವಲ್ಲೆ ಸಂತಸಪಡುತ್ತಿದ್ದ. ಬೇರರೆಯವರ ಕೈಯಲ್ಲಿ ಎಂದು ಕಾರು ಕೊಡುತ್ತಿರಲ್ಲಿಲ್ಲ. ಹೀಗೆ ಕಾರಿನಲ್ಲಿ ತಿರುಗುವಾಗ ಕಿವಿಗೆ ತಂಫು ಗಾಳಿ ಬಡಿಯುತ್ತಿತ್ತು. ರಾತ್ರಿ ಮನೆಗೆ ಬಂದಾಗ ಬಲಕಿವಿಯ ಹಿಂದೆ ಏಕೋ ನೋಯುತ್ತಿದೆ ಅಂದ. ಒದ್ದಾಡುತ್ತ […]

Read More

Back To Top