Health Vision

ಧೂಮಪಾನದ ಥ್ರಿಲ್ ತುಂಬಾ ಒಳ್ಳೆಯದಲ್ಲ!

ಇನ್ನು ಮುಂದೆ ಧೂಮಪಾನ ಮಾಡುವ ಪ್ರಚೋದನೆ ಮನಸ್ಸಲ್ಲಿ ಮೂಡಿದಾಗ ಒಂದು ನಿಮಿಷ ನಿಂತು ನಿಮ್ಮ ಬಯಕೆಯ ಈಡೇರಿಕೆಯಿಂದ ಮುಂದೆ ಆಗುವ ಪರಿಣಾಮದ ಕುರಿತು ಗಂಭೀರವಾಗಿ ಯೋಚಿಸಿ. ಧೂಮಪಾನದಿಂದ ಮನಸ್ಸು ನಿರಾಳವಾಗುತ್ತದೆ, ಈ ಒಂದು ಕನಿಷ್ಠ ನಂಬಿಕೆಯಿಂದ ಅಥವಾ ನಂಬಿಸುವ ಉದ್ದೇಶದಿಂದ ಬಹುತೇಕ ಧೂಮಪಾನಿಗಳು ವ್ಯಸನಕ್ಕೆ ದಾಸರಾಗುತ್ತಾರೆ. ಆದರೆ ಇದರಲ್ಲಿ ತಾವು ಈ ಚಟಕ್ಕೆ ಎಷ್ಟು ಪ್ರಮಾಣದಲ್ಲಿ ದಾಸರಾಗಿ ಬಿಡುತ್ತೇವೆ ಎನ್ನುವ ಅರಿವು ಅವರಿಗಿರುವುದಿಲ್ಲ. ಅಲ್ಲದೇ ತಂಬಾಕು ತಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎನ್ನುವ ತಿಳುವಳಿಕೆ ಕೂಡ ಮೂಡುವುದಿಲ್ಲ. […]

Read More

ಮೆದುಳು ಸ್ಟ್ರೋಕ್- ಯುವ ಪೀಳಿಗೆಯವರನ್ನು ಕಾಡುತ್ತಿರುವ ಗಂಭೀರ ಕಾಯಿಲೆ

ಸಾಮಾನ್ಯವಾಗಿ ಸಾಗುತ್ತಿದ್ದ ಬದುಕಿನಲ್ಲಿ ಏನೋ ಒಂದು ವಿಧದ ವೇದನೆ, ಶರೀರದ ಒಂದು ಭಾಗ ಜುಮ್ಮೆನ್ನಿಸುವಂತ ಸಂವೇದನೆ ಅನುಭವಿಸಿದರು 34 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ದಿವ್ಯಾ (ಹೆಸರು ಬದಲಿಸಲಾಗಿದೆ). ಆರಾಮವಾಗಿ ಸಾಗಿದ್ದ ಬದುಕಲ್ಲಿ ಈ ಒಂದು ಕಿರಿಕಿರಿ ಅವರ ಮನಸ್ಸು ಕೆಡಿಸಿತು. ಒಂದು ಸಂದರ್ಭ ತಮ್ಮ ರೂಮ್‍ಮೆಟ್‍ಗೆ ಕೂಡ ಪರಿಸ್ಥಿತಿಯನ್ನು ವಿವರಿಸಲಾಗದ ಹಾಗೂ ಮಾತನಾಡಲಾಗದ ಸ್ಥಿತಿಗೆ ತೆರಳುತ್ತಿರುವುದನ್ನು ಅವರು ಅರಿತರು. ತಮ್ಮ ಬದುಕಲ್ಲಿ ಏನೋ ಬೇಡವಾದ ಬದಲಾವಣೆ ಆಗುತ್ತಿದೆ ಎನ್ನುವುದನ್ನು ಅರಿತರು. ಇವರ ಸ್ಥಿತಿ ಗಮನಿಸಿದ ಸ್ನೇಹಿತೆ ತಕ್ಷಣ […]

Read More

ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಆಗಸ್ಟ್‌ ೧-೭:  ಜಾಗತಿಕ ಸ್ತನ್ಯಪಾನ ಸಪ್ತಾಹ ಮಗುವೊಂದು ಹುಟ್ಟಿದರೆ ಅದರ ಮೊದಲ ಆಹಾರ ತಾಯಿಯ ಹಾಲು. ತಾಯಿಯ `ಹಾಲನ್ನು ಅಮೃತ ಸಮಾನ` ಎಂದು ಪರಿಗಣಿಸಲಾಗಿದೆ. ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಭಾರತವು ಸೇರಿದಂತೆ ಹಲವಾರು ದೇಶಗಳಲ್ಲಿ ಆಗಸ್ಟ್‌ ೧-೭ನೇ ತಾರೀಖಿನಂದು ಜಾಗತಿಕ ಸ್ತನ್ಯಪಾನ ಸಪ್ತಾಹ ವನ್ನು ಆಚರಿಸಲಾಗುತ್ತಿದೆ. ಸ್ತನ್ಯಪಾನದ ರಕ್ಷಣೆ, ಸ್ತನ್ಯಪಾನ ಪ್ರೋತ್ಸಾಹ ಮತ್ತು ಬೆಂಬಲಿಸಲು ೧೯೯೦ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ ಹೊರಡಿಸಿದ ಘೋಷಣೆಯ ಸ್ಮರಣಾರ್ಥ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ. […]

Read More

ಮಳೆಗಾಲದಲ್ಲಿ – ಸ್ವಾಸ್ಥ್ಯರಕ್ಷಣೆ -ಯಾವ ಆಹಾರ?

ವರ್ಷ ಋತು ಅಥವಾ ಮಳೆಗಾಲದಲ್ಲಿ, ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿಯು (ವಾಯುವು) ಆಕಾಶದಲ್ಲಿ ಮೋಡವನ್ನು ಮೂಡಿಸುವುದರೊಂದಿಗೆ ಮಿಂಚು ಸಹಿತ ಮಳೆಯನ್ನು ತರುತ್ತದೆ. ಬೇಸಿಗೆಯಲ್ಲಿ ಅಧಿಕವಾಗಿದ್ದ ಬಿಸಿಲು (ಉಷ್ಣಾಂಶವು) ಮಳೆಗಾಲದ ಪ್ರಾರಂಭದೊಂದಿಗೆ ದೇಹದ ಹಾಗೂ ಭೂಮಿಯ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಮಳೆಯ ಹನಿಗಳು ವಾತಾವರಣದ ಉಷ್ಣತೆಯನ್ನು ಅಧಿಕ ಪ್ರಮಾಣದಲ್ಲಿ ಕಡಿಮೆಗೊಳಿಸಿ ಭೂಮಿಯಲ್ಲಿನ ಹಾಗೂ ವಾತಾವರಣದಲ್ಲಿರುವ ತೇವಾಂಶವನ್ನು ಕ್ರಮೇಣ ಹೆಚ್ಚಿಸುತ್ತದೆ. ಆದ್ದರಿಂದ ಭೂಮಿಯು ಹಚ್ಚ ಹಸಿರಿನ ಮರಗಳಿಂದ, ಕದಂಬ, ಬೇವು, ಕುಟಜ ಮುಂತಾದ ಗಿಡಮೂಲಿಕೆಗಳಿಂದ ಕೂಡಿರುತ್ತದೆ. ಬೇಸಿಗೆಯಲ್ಲಿನ ಅತಿಯಾದ ಉಷ್ಣತೆಯಿಂದಾಗಿ ಕಡಿಮೆಯಾಗಿದ್ದ […]

Read More

ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ-ಡಾ.ಸುನೀಲ್ ಕುಮಾರ್ ಹೆಬ್ಬಿ.

ಪ್ರಿಯ ಓದುಗರೇ, ಒಬ್ಬ ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸುವ ಮೊದಲು, ಇದರ ಹಿನೆಲೆಯಲ್ಲಿ ನನ್ನ ಒಂದು ನಾಟಕದ ದೃಶ್ಯ ಹಾಗೂ ನಮ್ಮ ನಗರ ಹಾಗೂ ಗ್ರಾಮಗಳಲ್ಲಿಯ ಆರೋಗ್ಯ ಸ್ಥಿತಿಯ ಬಗ್ಗೆ ಕೆಲವು ಸಾಲುಗಳು. ನನ್ನ ಆಧುನಿಕ ಅಸುರರು ನಾಟಕದ ಆರಂಭದಲ್ಲಿ, ಧನ್ವಂತರಿ ಹಾಗೂ ಅಶ್ವಿನಿ ದೇವತೆಗಳು ಸ್ವರ್ಗದ ಆರೋಗ್ಯದ ಪ್ರತಿನಿಧಿಗಳಾಗಿ ಭೂಲೋಕಕ್ಕೆ ಬಂದು, ಭೂಲೋಕ ವಾಸಿಗಳ ಆರೋಗ್ಯ ಗಮನಿಸುತ್ತಾರೆ. ಇಲ್ಲಿ ಶ್ರೀ ಸಾಮಾನ್ಯರಿಗೆ ಆರೋಗ್ಯದ ಬಗೆಗಿರುವ ನಿಷ್ಕಾಳಜಿ, ತಡೆಯಲಾರದ ಸ್ಥಿತಿಗೆ ಬರುವವರೆಗೆ ತಜ್ಞವೈದ್ಯರ ಬಳಿ ಹೋಗಲಾರದ ಮನೋಸ್ಥಿತಿ, ದೂರದ […]

Read More

ಒತ್ತಡ ಎಂದರೇನು? ಅದರ ನಿರ್ವಹಣೆ ಹೇಗೆ?

ನಮ್ಮ ಜೀವನವು ಬಹುತೇಕ ಕುಟುಂಬ, ಕೆಲಸ ಮತು ಸಮುದಾಯ ಬಾಧ್ಯತೆಗಳಿಂದ ತುಂಬಿರುತ್ತದೆ. ಎಲ್ಲೋ ಒಂದು ಕಡೆ ನಾವು ಒತ್ತಡದಿಂದ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ ಎಂದು ನಮಗೆ ಅನ್ನಿಸುತ್ತದೆ. ಇಲ್ಲಿ ಒತ್ತಡವನ್ನು ತಕ್ಷಣ ಶಮನ ಮಾಡುವ ಸಲಹೆಗಳನ್ನು ನೀಡಲಾಗಿದೆ. ಓದಿ, ಇದನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ. ಒತ್ತಡವನ್ನು ಭೌತಿಕ, ರಾಸಾಯನಿಕ ಅಥವಾ ಭಾವನಾತ್ಮಕ ಅಂಶವೆಂದು ಪರಿಗಣಿಸಬಹುದಾಗಿದ್ದು, ಇದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಭೌತಿಕ ಮತ್ತು ರಾಸಾಯನಿಕ ಅಂಶಗಳು ಅಘಾತ, ಅಪಘಾತ, ಸೋಂಕುಗಳು, ವಿಷಯುಕ್ತತೆ, ಅನಾರೋಗ್ಯ […]

Read More

ವೈದ್ಯ ನಾರಾಯಣನಿಗೆ ನಮನ: ಜುಲೈ 1 ವೈದ್ಯರ ದಿನ

ವ್ಯಾಪಾರೀಕರಣ, ಮಾನವೀಯ ಸಂಬಂಧ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಾರದು. ಅದೇ ರೀತಿ, ಇಂದಿನ ರೋಗಿಗಳು ಕೂಡ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಿಲ್ಲಿಲ್ಲ. ತನ್ನ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತನ್ನ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು ಸಾಧನೆ ಮಜಲುಗಳತ್ತ ಹಿನ್ನೋಟ ಬೀರಿ, ತನ್ನ ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ […]

Read More

ಸ್ವಯಂ ಪ್ರೇರಿತ ರಕ್ತದಾನ ಮಾಡಿ ಜೀವ ಉಳಿಸಿ

ಜಗತ್ತಿನ ಅತಿದೊಡ್ಡ ಸಂಶೊಧನೆ ಎಂದರೆ ಒಬ್ಬ ಮನುಷ್ಯನ ರಕ್ತ ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವಿದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೊಡುವುದಕ್ಕೆ “ರಕ್ತದಾನ” ಎನ್ನುತ್ತಾರೆ. ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ, ಅಪಘಾತಗಳು ಹಾಗೂ ತುರ್ತು ಶಸ್ತ್ರಚಿಕಿತ್ಸೆ ಸಂದರ್ಭಗಳು ಒದಗುತ್ತಲೇ ಇರುತ್ತವೆ. ಜೊತೆಯಲ್ಲಿ, ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ಥಲಸ್ಸೇಮಿಯಾ, ಹೀಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. […]

Read More

ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ – ಪ್ರಕೃತಿಯೇ ಆರಾಧ್ಯ ದೈವ

ಜೂನ್ 5: ವಿಶ್ವ ಪರಿಸರ ದಿನಾಚರಣೆ ಹಿಂದಿನಿಂದ ನಮ್ಮ ಪೂರ್ವಜರು ಪ್ರಕೃತಿಯನ್ನ ಅದರ ಅಂಗಗಳನ್ನ ದೈವವೆಂದು ಪೂಜಿಸಿ ರಕ್ಷಿಸುತ್ತಿದ್ದರು. ಆದರೆ ಅಭಿವೃದ್ಧಿಯ ಪಥದಲ್ಲಿ ಮನುಷ್ಯ ಮುಂದುವರೆದಂತೆ ಪ್ರಕೃತಿಯ ತೋಟದಲ್ಲಿ ಪ್ರಗತಿಯ ಸ್ಫೋಟವಾಗಿದೆ. ಸ್ವಾಭಾವಿಕ ಪ್ರಕೃತಿಗೂ, ಸ್ವಚ್ಛ ಪರಿಸರಕ್ಕೂ ಮಾನವ ಆರೋಗ್ಯಕ್ಕೂ ನೇರ ಕೊಂಡಿಯಿದೆ. ಹಾಗೆಯೇ ಇದರ ಮಾಲಿನ್ಯತೆ ಹಾಗೂ ಕಲುಷಿತ ತನಕ್ಕೂ ಅನಾರೋಗ್ಯಕ್ಕೂ ನೇರ ಸಂಬಂಧವಿದೆ. ಸರಕಾರ ಹಾಗೂ ಕೈಗಾರಿಕೆಗಳು ಅಭಿವೃದ್ಧಿಯ ಮಂತ್ರ ಜಪಿಸಿದರೆ, ಪರಿಸರವಾದಿಗಳು ಅಭಿವೃದ್ಧಿ ಪ್ರಕೃತಿಯ ಮೇಲೆ ಆಕ್ರಮಣ ಮಾಡಕೂಡದು ಎನ್ನುತ್ತಾರೆ. ಪ್ರತೀ ವರ್ಷ […]

Read More

Back To Top