ವೆಂಟಿಲೇಟರ್ : ಈ ಜೀವರಕ್ಷಕ ಯಂತ್ರವನ್ನು ಹೇಗೆ, ಯಾವಾಗ ಬಳಸುತ್ತಾರೆ?

ವೆಂಟಿಲೇಟರ್ ಎನ್ನುವುದು ಒಂದು ವಿಶೇಷ ರೀತಿಯ ಜೀವರಕ್ಷಕ ಯಂತ್ರ. ಕೋವಿಡ್-19 ವೈರಾಣುವಿನ ಸೋಂಕಿನಿಂದಾಗಿ ರೋಗ ಬಾಧಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾಗಿ ನೀಡಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ, ಕೃತಕ ಉಸಿರಾಟದ ವ್ಯವಸ್ಥೆಯನ್ನು ವೆಂಟಿಲೇಟರ್ ಮುಖಾಂತರ ನೀಡುವುದು ಅನಿವಾರ್ಯವಾಗಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳ

Read More

ಪ್ಲಾಸ್ಮಾ ಥೆರಪಿ ಕೋವಿಡ್-19ಗೆ ಪ್ರಯೋಗಾತ್ಮಕ ಚಿಕಿತ್ಸೆ

ಪ್ಲಾಸ್ಮಾ ಥೆರಪಿ- ಕೋವಿಡ್-19ಗೆ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರಯೋಗಾತ್ಮಕ ಚಿಕಿತ್ಸೆ. ಚೀನಾದಲ್ಲಿ  ಕೋವಿಡ್-19 ರೋಗಿಗಳಲ್ಲಿ ಪ್ರಯೋಗಾತ್ಮಕವಾಗಿ ಬಳಸಲಾಗಿದೆ. ICMR ಅಂದರೆ ಭಾರತೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸದ್ಯಕ್ಕೆ ಕೇರಳ ರಾಜ್ಯಕ್ಕೆ ಪ್ರಯೋಗಾತ್ಮಕವಾಗಿ ಈ ಚಿಕಿತ್ಸೆ ಬಳಸಲು ಅನುಮತಿ ನೀಡಿದೆ. ಇತ್ತೀಚಿನ

Read More

ಪಲ್ಸ್ ಆಕ್ಸಿಮೀಟರ್ – ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವುದು ಸೂಕ್ತ

ಪಲ್ಸ್ ಆಕ್ಸಿಮೀಟರ್ ಯಂತ್ರಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ.ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುವ ಕೋವಿಡ್-19 ರೋಗದಲ್ಲಿ ದೇಹದಲ್ಲಿನ-ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿಯುವುದನ್ನು ತಕ್ಷಣವೇ ಪತ್ತೆ ಹಚ್ಚಲು ಸಾಮಾನ್ಯ ಜನರಿಗೂ ಈ ಯಂತ್ರ ಬಹಳ ಉಪಯುಕ್ತ . ಪಲ್ಸ್ ಆಕ್ಸಿಮೀಟರ್ ಎನ್ನುವುದು ಬ್ಯಾಟರಿ

Read More

ರೇಡಿಯೋಗ್ರಫಿ ಅಥವಾ ಎಕ್ಸ್ ರೇ – ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ  ನಿರ್ಣಾಯಕ ಪಾತ್ರ

ರೇಡಿಯೋಗ್ರಫಿ ಅಥವಾ ಎಕ್ಸ್-ರೇ ರೋಗಿಗಳ ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ  ನಿರ್ಣಾಯಕ ಪಾತ್ರ ವಹಿಸುತ್ತಿದೆ. ರೇಡಿಯೋಗ್ರಫಿ ಇಂದು ವೈದ್ಯಕೀಯ ವೃತ್ತಿಗೆ ಸಹಾಯಕವಾಗಿ ಸ್ವತಂತ್ರ ಉದ್ದಿಮೆಯಾಗಿ ಬೆಳೆದಿದೆ.  ಪ್ರತಿವರ್ಷ ನವೆಂಬರ್ 8ನೇ ತಾರೀಖಿನಂದು ವಿಶ್ವ ರೇಡಿಯೋಗ್ರಫಿ ದಿನವೆಂದು ಆಚರಿಸಲಾಗುತ್ತಿದೆ. ರೇಡಿಯೋಗ್ರಫಿ ಎಂದರೆ ಸಾಮಾನ್ಯ

Read More

ವಿಕಿರಣಶಾಸ್ತ್ರ ಅಥವಾ ರೇಡಿಯೋಲಜಿ – ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗ

ವಿಕಿರಣಶಾಸ್ತ್ರ ಅಥವಾ ರೇಡಿಯೋಲಜಿ  ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ಈ ಕ್ಷ-ಕಿರಣಗಳು ಮಹತ್ತರವಾದ ಪಾತ್ರ ವಹಿಸುತ್ತಿದೆ. ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ

Read More

ವಕ್ರದಂತ ರೋಗಿಗಳಿಗೆ ಶುಕ್ರದೆಸೆ ತಂದ “ದಂತ ಕ್ಲಿಯರ್ ಅಲೈನರ್”

ವಕ್ರದಂತ ರೋಗಿಗಳಿಗೆ ವಕ್ರದಂತತೆಯನ್ನು ಸರಿಪಡಿಸಲು ಹೊಸದಾಗಿ ಹುಟ್ಟಿಕೊಂಡ  “ದಂತ ಕ್ಲಿಯರ್ ಅಲೈನರ್” ಶುಕ್ರದೆಸೆ ತಂದಿದೆ. ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಈ “ಕ್ಲಿಯರ್ ಅಲೈನರ್” ಎಂಬ ಸಾಧನ ವಕ್ರದಂತ ರೋಗಿಗಳಿಗೆ ವರದಾನವಾಗಿದೆ ಎಂದರೂ ತಪ್ಪಲ್ಲ. ನಸುಗುಲಾಬಿ ಬಣ್ಣದ ವಸಡಿನ ಮೇಲೆ

Read More

ಟ್ರಾನ್ಸ್ಏಷಿಯದಿಂದ COVID-19 ಎಲಿಸಾ ಪರೀಕ್ಷಾ ಕಿಟ್‌

ಟ್ರಾನ್ಸ್ಏಷಿಯದಿಂದ COVID-19 ಎಲಿಸಾ ಪರೀಕ್ಷಾ ಕಿಟ್ (ELISA test kits) ಬಿಡುಗಡೆ ಮಾಡಲಾಗಿದೆ. ಟ್ರಾನ್ಸ್ಏಶಿಯದ ಎರ್ಬಲಿಸಾ COVID-19 ಐಜಿಜಿ ಪರೀಕ್ಷಾ ಕಿಟ್‌ಗಳನ್ನು  ಐಸಿಎಂಆರ್ ಅನುಮೋದಿಸಿದ್ದು, ಸಾಮೂಹಿಕ ತಪಾಸಣೆ ಮತ್ತು ಲಾಕ್‌ಡೌನ್ ಸರಾಗಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಅತಿದೊಡ್ಡ ಭಾರತೀಯ ಬಹುರಾಷ್ಟ್ರೀಯ

Read More

ಥರ್ಮಲ್ ಸ್ಕ್ಯಾನರ್ ಮತ್ತು ಕೋವಿಡ್-19

ಥರ್ಮಲ್ ಸ್ಕ್ಯಾನರ್ ಇತ್ತೀಚೆಗೆ ಸಾಂಕ್ರಾಮಿಕವಾಗಿ ಕೋವಿಡ್-19 ರೋಗ ಹರಡುತ್ತಿರುವಾಗ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಧನ. ವೈರಾಣು ಸೋಂಕಿತರಿಗೆ ಜ್ವರ ಇದ್ದಾಗ ಮಾತ್ರ ಈ ಯಂತ್ರ ಜ್ವರವನ್ನು ಪತ್ತೆಹಚ್ಚಬಲ್ಲದು.ದೇಹಕ್ಕೆ ಸೋಂಕು ತಗುಲಿದೆಯೇ ಎಂಬುದನ್ನು ಈ ಯಂತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದು. ನಮ್ಮ ದೇಹದ ಉಷ್ಣತೆ

Read More

ಜಸ್ಟ್‌ಡೆಂಟಲ್- ನಿಮ್ಮ ದಂತ ಸಮಸ್ಯೆಗಳಿಗೆ ಏಕ ಪರಿಹಾರ ತಾಣ..!

 ಕಾರ್ಪೊರೇಟ್ ಉದ್ಯೋಗಿ ಸಂತೋಷ್ ಕುಮಾರ್ ಅವರು ಜಸ್ಟ್‌ಡೆಂಟಲ್ ಮೂಲಕ ದಂತ ಆರೋಗ್ಯ ಆರೈಕೆ ಮತ್ತು ಅವರ ಸಮಸ್ಯೆ  ನಡುವಣ ಅಂತರಕ್ಕೆ ಸೇತುಸಂಪರ್ಕ ಕಲ್ಪಿಸಿದ್ದಾರೆ. JUSTDENTAL – ಜಸ್ಟ್‌ಡೆಂಟಲ್ ಇದೊಂದು ಮೌಖಿಕ ಆರೋಗ್ಯಕ್ಕಾಗಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿರುವ ಸಂಸ್ಥೆ. ರೋಗಿಗಳು ಮತ್ತು ದಂತವೈದ್ಯರನ್ನು

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!